Kannada actor Pratham visited Darmastala then meet veerendra hegde, the religious guru of Dharmasthala, Pratham who visited Dharmasthala on his birthday has received a watch gift by veerendra hegde. <br /> ನಾನೇ ಬೇರೆ ನನ್ ದಾರಿನೇ ಬೇರೆ ಎನ್ನುವ ಪ್ರಥಮ್ ಯಾವುದೇ ಕೆಲಸ ಮಾಡಿದರು ಅದು ವಿಭಿನ್ನವಾಗಿಯೇ ಇರುತ್ತೆ. ಇತ್ತೀಚಿಗಷ್ಟೇ ಡಿಂಕ್ ಚಕ್ ಪೂಜಾ ಅವರನ್ನ ಸಿನಿಮಾಗೆ ನಾಯಕಿಯಾಗಿ ಕರೆದುಕೊಂಡು ಬರುವುದಾಗಿ ತಿಳಿಸಿದ್ದ ಪ್ರಥಮ್ ಧರ್ಮಸ್ಥಳದ ಧರ್ಮಾಧಿಕಾರಿಗಳನ್ನ ಭೇಟಿ ಮಾಡಿದ್ದಾರೆ.